395px

Congruence (feat. Varijashree Venugopal)

Project Mishram

ಓ ನನ್ನನೇ
ಕಾಯುವ ಕ್ಷಣ
ಓ ನಿನಗೆಂದೇ
ಸಾಲದ ಋಣ
ಕಾಡದು ನನ್ನನೇ
ಆಡುವ ಮನ
ಬಾನಲ್ಲಿ ಕಾಣೆಯಾದೆ

ನಾ ನೆನದೆ ಧನಿಯಾದೆ
ನೀ ನನಗೆ ಬೆಳಕಾಗು
ಓ ಮನಸೇ
ಕಾದಿಹೆನು ನಾನು ನಿನಗಂತೆ
ಬಾ, ಬಾ ನೀ, ಸನಿಹ

ಬಿರುಗಾಳಿಯಲಿ, ಸುಖವ ಕಂಡೆ
ಸಂಜೆಯ ಮಳೆಯಲಿ ನಾದವ ಕಂಡೆ
ಊಹಿಸದ ಪ್ರತಿ ನೋವು, ಹಾಡಿನ ಸಂಗ
ಜ್ವರದ ಕವನ, ಇದೇ ಏಕರೂಪತೆ

ಇನ್ನು ನನ್ನ ಹೃದಯ
ಕೈ ಒಂದೇ ದನಿಯಲಿ, ಇಲ್ಲ ಮಾಯೆ
ಇಲ್ಲ ಸುಳ್ಳು ಬದುಕುವೆ ನನ್ನಂತೆಯೇ, ನೆಪವಿಲ್ಲದೆ

ಕಾಣೆಯಾದೆ

Composição: Project Mishram, Varijashree Venugopal, Shivaraj Natraj